ಕೊನೆಗೂ ಯುವನಿಧಿ ಯೋಜನೆಗೆ ಮುಹೂರ್ತ ಫಿಕ್ಸ್!!!!

ಎಲ್ಲರಿಗೂ ನಮಸ್ಕಾರ,
ನಮ್ಮ ಕರ್ನಾಟಕ ದಲ್ಲಿ ಕಾಂಗ್ರೆಸ್ ಸರ್ಕಾರದಿಂದ
( ಸಿಎಂ ಸಿದ್ದರಮಯ್ಯ) 5 ಗ್ಯಾರಂಟಿ ಯನ್ನು ಗೋಶಿಸಲಾಗಿತ್ತು. ಅದರಲ್ಲಿ 4 ಗ್ಯಾರಂಟಿ ಗಳು ಚಾಲ್ತಿಯ್ಲಿರುವುದು ಎಲ್ಲರಿಗೂ ತಿಳಿದಿರುವ ವಿಷಯ.
ಆದರೆ ಯುವನಿಧಿ ಯೋಜನೆಯನ್ನು ಇನ್ನೂ ಜಾರಿಗೆ ತಂದಿರಲಿಲ್ಲ. ನೆನ್ನೆ ಸಿಎಂ ಸಿದ್ದರಾಮಯ್ಯ ರವರು ನಿರುದ್ಯೋಗ  ಭತ್ಯೆಯ ಬಗ್ಗೆ ಮಾತನಾಡಿದ್ದಾರೆ. ಡಿಸೆಂಬರ್ 21 ರಿಂದ ಅರ್ಜಿ ಸಲ್ಲಿಸಲು ದಿನಾಂಕವನ್ನು ನಿಗದಿಪಡಿಸಿದ್ದು, ಜನವರಿ ತಿಂಗಳ ಮೊದಲನೇ ಇಲ್ಲ 2ನೇ ವಾರದಿಂದ ನಿರುದ್ಯೋಗ ಭತ್ಯೆಯ ಹಣ ಬ್ಯಾಂಕ್ಗೆ ವರ್ಗಾವಣೆಯಾಗುವುದಾಗಿ ಹೇಳಿದ್ದಾರೆ.
ನಿರುದ್ಯೋಗಿ ಭತ್ಯೆಯಲ್ಲಿ 2೦22 ಮತ್ತು 2೦23 ರಲ್ಲಿ ಪಾಸ್ ಆಗಿರುವ ಪದವಿದರ ವಿದ್ಯಾರ್ಥಿಗಳಿಗೆ ರೂ. 3೦೦೦ ಹಾಗೂ ಡಿಪ್ಲಾಮೋ ಪದವಿದರ ವಿದ್ಯಾರ್ಥಿಗಳಿಗೆ ರೂ. 15೦೦ ಕೊಡುವುದಾಗಿ ಭರವಸೆ ನೀಡಿದರು. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ.
ಧನ್ಯವಾದಗಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಿಲಿಂಡರ್ ಸಬ್ಸಿಡಿ ಯೋಜನೆ!!!

ನೆನಪಿನ ಶಕ್ತಿ ಹೆಚ್ಚಿಸಲು ಸುಲಭ ದಾರಿಗಳು?!!

ಬೆಂಗಳೂರಿಗೆ ಕುಡಿಯುವ ನೀರಿನ ಬೇಗೆ?