ಸಿಲಿಂಡರ್ ಅಂಗಡಿಗೆ ನುಗ್ಗಿದ ಅಧಿಕಾರಿಗಳು ಸಿಲೆಂಡರ್ ಒಳಗಿರುವುದನ್ನು ನೋಡಿ ಬೆಚ್ಚಿ ಗಾಬರಿಯಾಗುತ್ತಾರೆ.!!!!

ಎಲ್ಲರಿಗೂ ನಮಸ್ಕಾರ
ಎಲ್ಪಿಜಿ ಗ್ಯಾಸ್ ಸಿಲೆಂಡರ್ ನನ್ನು ಏನಕ್ಕೆ ಉಪಯೋಗಿಸುತ್ತಾರೆ ಎಂದರೆ ಅಡುಗೆ ಮಾಡಲು ಮತ್ತು ವೆಹಿಕಲ್ ಗೆ ಉಪಯೋಗಿಸುತ್ತಾರೆ. ಆದರೆ ಭಾರತ ದೇಶದ ಮಾಯನಗರಿ ಮುಂಬೈನಲ್ಲಿ lPG ಗ್ಯಾಸ್ ಸಿಲೆಂಡರ್ ಅನ್ನು ಯಾವದಕ್ಕೆ ಬಳಸಿದ್ದಾರೆ ಗೊತ್ತಾ? ಆದರೆ ನೀವು ಶಾಕ್ ಆಗೋದು ಖಂಡಿತ.
ಅಬ್ಬಬ್ಬ ನಮ್ಮ ದೇಶದಲ್ಲಿ ದೊಡ್ಡ ಮಾಡೋದಿಕ್ಕೆ ಯಾವ ಅಂತ ಬೇಕಾದರೂ ಹೇಳಿದ್ದಾರೆ ಎಂದು ಈ ಸಿಲಿಂಡರೇ ಉದಾರಣೆ.
ಮುಂಬೈ ನಗರ ಮಾಯನಗರ ಯಾಕೆ ಕರೀತಾರೆ ಅಂತ ಅಂದರೆ ಮಾನವನಿಗೂ ಊಹಿಸದ ಘಟನೆಗಳು ಇಲ್ಲಿ ನಡೆಯುತ್ತೆ. ಎಲ್ಲರೂ ಹೇಳೋದು ಮುಂಬೈ ನಗರ ಒಂದು ಸಮುದ್ರ ಇದ್ದಂಗೆ ಅಂತ ಆದರೆ ಮುಂಬೈನಲ್ಲಿ ಸಮುದ್ರವಲ್ಲ ಒಂದು ದೊಡ್ಡ ಸಾಗರ. ಈ ಸಾಗರದಲ್ಲಿ ಧುಮುಕಿ ಬದುಕಬೇಕು ಎಂದರೆ ರಕ್ತ ಸುರಿಸಬೇಕು ಇಲ್ಲ ಎಂದರೆ ದೊಡ್ಡ ದೊಡ್ಡ ತಿಮಿಂಗಗಳು ನುಂಗಿಬಿಡುತ್ತವೆ.
ಮುಂಬೈ ನಗರದಲ್ಲಿ ಇರುವ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಏರಿಯಾ ಎಂದರೆ ಅಂದೇರಿ ನಗರ. ಸಾಕಷ್ಟು ಸಿನಿಮಾ ಚಿತ್ರೀಕರಣಗಳು ಈ ಅಂದೇರಿ ಏರಿಯಾದಲ್ಲಿ ನಡೆಯುತ್ತೆ. ಇಲ್ಲಿ ನಡೆದ ಸಿಲಿಂಡರ್ ಘಟನೆ ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದೆ.
ಸ್ನೇಹಿತರೆ ಇಲ್ಲಿ ನಡೆದ ಘಟನೆ ನೀವು ಹಿಂದೆಲ್ಲ ನೋಡಿಲ್ಲ ಮುಂದೆಲ್ಲೂ ನೋಡೋದು ಇಲ್ಲ ಎಂದುಕೊಳ್ಳುತ್ತೇನೆ. ಅಂದೇರಿ ನಗರದಲ್ಲಿರುವ ಬಿಷಪ್ ಸಿಲಿಂಡರ್ ಅಂಗಡಿ ಅಂದೇರಿ ನಗರದಲ್ಲಿರುವ ಸುಮಾರ್ 88% ಮನೆಗಳಿಗೆ ಇವರೇ ಸಿಲೆಂಡರ್ ರವಾನೆ ಮಾಡೋದು. ಗಾಡಿಗಳಿಗೆ ಸಿಲಿಂಡರ್ ಗ್ಯಾಸ್ ತುಂಬುವ ಕೇಂದ್ರ ಕೂಡ ಇದೆ.
ದಿನಾಂಕ 15/11/23 ರಂದು ಅಂದೇರಿಯಲ್ಲಿರುವ ಒಂದು ಮನೆಗೆ ಸಿಲಿಂಡರ್ ರವಾನೆ ಮಾಡಿ ಹೋಗ್ತಾನೆ. ಮನೆಯ ಮಾಲೀಕ ಸಿಲಿಂಡರ್ ಆನ್ ಮಾಡಿದರೂ ಏನೇ ಮಾಡಿದರೂ ಸಿಲೆಂಡರ್ ಜ್ವಾಲೆ ಉರಿಯೋದೆ ಇಲ್ಲ. ಹೊಸ ಗ್ಯಾಸ್ ಸಿಲೆಂಡರ್ ಖಾಲಿಯಾಗಿರಬಹುದು ಎಂದು ಸಿಲಿಂಡರ್ ನನ್ನು ಎತ್ತಿ ನೋಡುತ್ತಾನೆ ಅದು ತುಂಬಾ ಭಾರ ಇದ್ದಿದ್ದರಿಂದ ಗ್ಯಾಸ್ ಸ್ಟವ್ ಸರಿ ಇಲ್ಲ ಎಂದು ಹೊಸ ಸ್ಟವ್ ನ  ತರುತ್ತಾನೆ. ಈ ಹೊಸ ಸ್ಟವ್ ಗೆ ಮತ್ತೆ ಸಿಲೆಂಡರ್ ನನ್ನು ಕನೆಕ್ಟ್ ಮಾಡಿ ಜ್ವಾಲೆ ಉರಿಸಲು ತುಂಬಾ ಪ್ರಯತ್ನ ಪಡುತ್ತಾನೆ ಏನೇ ಮಾಡಿದರೂ ಅದು ಜ್ವಾಲೆ ಅಂಟುವುದಿಲ್ಲ.  ಮನೆಯ ಮಾಲಿಕನಿಗೆ ಡೌಟ್ ಬಂದು ಇದರಲ್ಲಿ ಏನು ಇದೆ ಎಂದು ಸಂಶಯದೊಳಗಾಗುತ್ತಾನೆ.
ಸಿಲೆಂಡರ್ ಒಳಗೆ ಏನಿದೆ ಎಂದು ಕಟಿಂಗ್ ಮಾಡಿ ನೋಡುವ ಮುಂಚೆ ಸಿಲಿಂಡರ್ ಒಳಗೆ ಗ್ಯಾಸ್ ಇದೆ ಇಲ್ಲ ಎಂದು ಗ್ಯಾಸ್ ಟೀಚರನ್ನು ಬುಕ್ ಮಾಡಿ ತರಿಸಿ ನೋಡುತ್ತಾನೆ. ಅದರಲ್ಲಿ ಅನಿಲ ಇಲ್ಲವೆಂದು ತಿಳಿದು ಸಿಲಿಂಡರ್ ನನ್ನು ಕಟಿಂಗ್ ಮಷೀನ್ ಇಂದ ಕಟ್ ಮಾಡಿ ನೋಡಿ ಬೆಚ್ಚಿ ಬೀಳುತ್ತಾನೆ. ಅದರಲ್ಲಿ ಚಿನ್ನ ಮತ್ತು ಸ್ಮಗ್ಲಿಂಗ್ ಇರುವುದನ್ನು ಗಮನಿಸುತ್ತಾನೆ. ಅದನ್ನು ನೋಡಿ ಗಾಬರಿಗೊಳಗಾಗಿ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಮಾಡ್ತಾನೆ. 
ಪೊಲೀಸರು ಗ್ಯಾಸ್ ಸಿಲೆಂಡರ್ ಮಾಲಿಕನನ್ನು ಬಂಧಿಸಿ ವಿಚಾರಿಸುತ್ತಾರೆ ಅವನು ಎಲ್ಲ ವಿಷಯವನ್ನು ಹೇಳುತ್ತಾನೆ. ಈ ಸಿಲೆಂಡರ್ ಮಾರುವ ಮಾಲಿಕ 10 ವರ್ಷದ ಹಿಂದೆ ಸ್ಮಗ್ಲಿಂಗ್ ಕೇಸ್ ನಲ್ಲಿ ಜೈಲಿಗೆ ಹೋಗಿದ್ದ ಮತ್ತೆ ಸ್ವಲ್ಪ ವರ್ಷಗಳ ಕಾಲ ವಾಪಸ್ ಬಂದಿದ್ದ. ವಾಪಸಾದ ಮೇಲು ತನ್ನ ವೃತ್ತಿಯನ್ನು ಬಿಡದೆ ಈ ಕೆಲಸವನ್ನು ಪ್ರಾರಂಭಿಸಿದ್ದ. ರಿಲೀಸ್ ಆದ ಆರು ತಿಂಗಳ ನಂತರ ಸಿಲಿಂಡರ್ ಮಾರಾಟವನ್ನು ಮಾಡುತ್ತಾನೆ. 
2014ರಲ್ಲಿ ರಾಜ ರೋಷವಾಗಿ ಅರೇಬಿಯನ್ ಸಮುದ್ರದಿಂದ ಸ್ಮದ್ಲಿಂಗಳು ಭಾರತ ದೇಶಕ್ಕೆ ಬರುತ್ತಿದ್ದವು ಆದರೆ 2015 ರಲ್ಲಿ  ಬಂದೋಬಸ್ದಾದರಿಂದ ಸ್ವಲ್ಪ ಕಷ್ಟವಾಗಿತ್ತು. 
ಇದೇ ಸಮಯದಲ್ಲಿ ಸ್ಮಗ್ಲಿಂಗ್ ಮಾಡುತ್ತಿದ್ದವರನ್ನು ಕಾಂಟಾಕ್ಟ್ ಮಾಡಿದ್ದು ಈ ಸಿಲಿಂಡರ್ ಮಾಲಿಕ.
ನಿಮ್ಮ ಡ್ರಗ್ಸ್ ಗಳನ್ನು ಭಾರತ ದೇಶಕ್ಕೆ ರವಾನೆ ಮಾಡುವುದಕ್ಕೆ ನಾವು ಸಹಾಯ ಮಾಡುತ್ತೇನೆ ನನ್ನ ಸಹಾಯವಿಲ್ಲದೆ ನೀವು ಅದನ್ನು ಭಾರತ ದೇಶಕ್ಕೆ ರವಾನೆ ಮಾಡಲು ಸಾಧ್ಯವಿಲ್ಲ ಎಂದು ಸ್ಮಘಲರ್ ಜೊತೆ ಡೀಲರ್ ಮಾಡಿಕೊಳ್ಳುತ್ತಾನೆ.
ಈ ಸಿಲಿಂಡರ್ ಮಾಲಿಕ ಒಂದು ಕತರ್ನ ಕೈಯ ಕೊಡುತ್ತಾನೆ ಅದು ಏನೆಂದರೆ ಸ್ಮಗ್ಲರ್ ತುಂಬಿದ ಸಿಲಿಂಡರ್ ಗೂಡ್ಸ್ ಗಳನ್ನು ಅರೇಬಿಯನ್ ಸಮುದ್ರಕ್ಕೆ ಅರ್ಧಕ್ಕೆ ಬಂದು ಬಿಸಾಕಿ ಹೋಗಿ ಮುಂದಿನ ಕೆಲಸ ನಾನು ಮಾಡುತ್ತೇನೆ ಎಂದು ಹೇಳುತ್ತಾನೆ. ನಂತರ ಮಾಲೀಕನ ಹುಡುಗರು ಬಂದು ಕೋಸ್ಟಲ್ ಗಾಡ್ ಗೆ ಗೊತ್ತಾಗದಂತೆ ಸಣ್ಣ ಅಡಗಿನಲ್ಲಿ ಬಂದು ಗ್ಯಾಸ್ ಸಿಲೆಂಡರ್ ಗಳನ್ನು ಹೊರಗೆ ತೆಗೆದು ಅದನ್ನು ಕೊಡಬೇಕಾದ ಜಾಗಕ್ಕೆ ರವಾನಿಸುತ್ತಾರೆ. 
ಈ ಸಿಲಿಂಡರ್ಗಳ ಜೊತೆ ಸ್ಮರ್ಲಿಂಗ್ ತುಂಬಿದ ಸಿಲಿಂಡರ್ ಗಳನ್ನು ತಲುಪಿಸಬೇಕಾದ ಜಾಗಕ್ಕೆ ತಲುಪಿಸಿ ಸಿಲೆಂಡರ್ ಗಳು ಇರುವುದನ್ನು ಮನೆಗಳಿಗೆ ತಲುಪಿಸುತ್ತಿದ್ದರು. ಹೀಗೆ ಸುಮಾರು ವರ್ಷಗಳಿಂದ ಮಾಡುತ್ತಿದ್ದರು ಆದರೆ ಇಲ್ಲಿ ಮಿಸ್ ಆಗಿ ಡ್ರಗ್ಸ್ ಇರುವ ಸಿಲಿಂಡರ್ ಮನೆಯ ಒಬ್ಬ ಮಾಲೀಕನಿಗೆ ಸೇರಿದೆ. ಆದ್ದರಿಂದ ಈ ವಿಷಯ ಹೊರಗೆ ಬಂದು ಎಲ್ಲರಿಗೂ ಶಾಕ್ ಉಂಟು ಮಾಡಿದೆ ಎಂದು ಹೇಳಲಾಗುತ್ತಿದೆ.
ಧನ್ಯವಾದಗಳು










ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೆನಪಿನ ಶಕ್ತಿ ಹೆಚ್ಚಿಸಲು ಸುಲಭ ದಾರಿಗಳು?!!

ಕಿಡ್ನಿಯ ಬಗ್ಗೆ ವಿವರಗಳು? ಹಿಂದೂ ವಿಶ್ವ ಕಿಡ್ನಿ ದಿನ!!

ಸದ್ಯದಲ್ಲಿ ಚಾಲಕರ ಹಿತ ಮೆಟ್ರೋ ರೈಲು ಆಗಮನ!