ಏಕಾಏಕಿಯಾಗಿ ಮೊಬೈಲ್ ಟವರ್ ಕೆಳಗೆ ಬಿದ್ದಿದೆ?

ಎಲ್ಲರಿಗೂ ನಮಸ್ಕಾರ,
ಲಗ್ಗೆರೆಯ ಪಾರ್ವತಿ ನಗರದಲ್ಲಿ ಮೊಬೈಲ್ ಟವರ್ ಕುಸಿದು ನೆಲಕ್ಕೆ ಉರುಳಿದೆ. ಅದು ಹಳೆಯ ಟವರ್ ಆದ್ದರಿಂದ ಜನರು ಅದು ಬೀಳುವ ಸಾಧ್ಯತೆ ಇದೆ ಎಂದು ಭಾವಿಸಿ ಎಚ್ಚೆತ್ತುಕೊಂಡಿದ್ದಾರೆ ಆದಕಾರಣ ಅಪಾಯದಿಂದ ಪಾರಾಗಿದ್ದಾರೆ. ಇದು ಮೊಬೈಲ್ ಟವರ್ ಆಗಿದ್ದು ಬಿದ್ದ ರಬಸಕ್ಕೆ ಅಕ್ಕಪಕ್ಕದ ಬಿಲ್ಡಿಂಗ್ ಗಳು ಕುಸಿದಿದೆ. 
ಕಾಮಗಾರಿಯವರ ಮೇಲೆ ಅಲ್ಲಿನ ಸ್ಥಳಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲಿ ಪಕ್ಕದಲ್ಲಿ ಕಸ ಜೆಸಿಬಿ ಕಸ ತೆಗೆಯುವ ವೇಳೆ ಟವರ್ ಇದ್ದ ಬಿಲ್ಡಿಂಗ್ ಬಿರುಕು ಬಿದ್ದು ಟವರ್ ಭೂಮಿಗೆ ಬಿದ್ದಿದೆ ಎಂದು ಅಲ್ಲಿನ ಸುತ್ತಮುತ್ತಲಿನ ಸ್ಥಳೀಯರು ಹೇಳುತ್ತಿದ್ದಾರೆ.
ಧನ್ಯವಾದಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೆನಪಿನ ಶಕ್ತಿ ಹೆಚ್ಚಿಸಲು ಸುಲಭ ದಾರಿಗಳು?!!

ಕಿಡ್ನಿಯ ಬಗ್ಗೆ ವಿವರಗಳು? ಹಿಂದೂ ವಿಶ್ವ ಕಿಡ್ನಿ ದಿನ!!

ಸದ್ಯದಲ್ಲಿ ಚಾಲಕರ ಹಿತ ಮೆಟ್ರೋ ರೈಲು ಆಗಮನ!