ಸರ್ಕಾರಕ್ಕೆ ಮದ್ಯ ಪ್ರಿಯರಿಂದಲೇ ಆದಾಯ ಏರಿಕೆ!!
ಎಲ್ಲರಿಗೂ ನಮಸ್ಕಾರ,
ಕಾಂಗ್ರೆಸ್ ಗ್ಯಾರಂಟಿ ಯಾಗಿ ಸರ್ಕಾರದ ಖಜನೆ ಖಾಲಿಯಾಗಿತ್ತು ಆದರೆ ಈಗ ಮಧ್ಯ ಮಾರಾಟದಿಂದಲೇ ನಮ್ಮ ರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ಬರುತ್ತಿದೆ. ಆದರೆ ಈ ಬಾರಿ ಕಳೆದ ವರ್ಷಕ್ಕಿಂತ ನಿರೀಕ್ಷೆಗೂ ಮೀರಿದ ಲಾಭವನ್ನು ತಂದುಕೊಟ್ಟಿದೆ ಎಂದು ಹೇಳಿದರೆ ಸುಳ್ಳಾಗದು.
8 ತಿಂಗಳಿಗೆ ಬರೊಬ್ಬರಿ 22 ಕೋಟಿ ಇನ್ಕಮ್!
ಚಳಿಗಾಲವೇ ಆದಾಯ ಹೆಚ್ಚಿಗೆ ಬರೋದಿಕ್ಕೆ ಕಾರಣವಂತೆ.
ಬೆಲೆ ಏರಿಕೆ ಬಳಿಕ ಹೆಚ್ಚುವರಿಯಾಗಿ ಶೇಕಡ 12ರಷ್ಟು ಆದಾಯ ಹೆಚ್ಚಳ. ನವೆಂಬರ್ ನಲ್ಲಿ ಬರೋಬ್ಬರಿ 25೦೦ ಕೋಟಿ ಹೆಚ್ಚುವರಿ ಆದಾಯ. ನವೆಂಬರ್ ನಲ್ಲಿ ಸರಾಸರಿ ಆದಾಯ ದಿನಕ್ಕೆ 95 ಕೋಟಿಗೆ ಏರಿಕೆ.
ಅಬಕಾರಿ ಇಲಾಖೆ ಖಜಾನೆಗೆ ಹರಿದು ಬಂದ ಆದಾಯ, ಬಿಯರ್ ಮಾರಾಟ ಏರಿಕೆ.., ಮಧ್ಯದಿಂದಲೇ ಹಣದ ಹೊಳೆ!
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಾರಿ ಆದಾಯಕರವಾಗಿದೆ. ಕಳೆದ ವರ್ಷ ದಿನಕ್ಕೆ 80 ಕೋಟಿ ಆದಾಯ, ಈ ವರ್ಷ 90 ಕೋಟಿಗೆ ಏರಿಕೆ.
ನವೆಂಬರ್ ನಲ್ಲಿ 35 ಲಕ್ಷ ಕೇಸ್ ಬಿಯರ್, 58 ಲಕ್ಷ ಬಾಕ್ಸ್ ವಿಸ್ಕಿ, ಬ್ರಾಂಡ್, ರಮ್, ಜಿಮ್, ವೈನ್ ಮಾರಾಟ.
ಧನ್ಯವಾದಗಳು,
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ