ಪೋಸ್ಟ್‌ಗಳು

ಮಾರ್ಚ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಿಡ್ನಿಯ ಬಗ್ಗೆ ವಿವರಗಳು? ಹಿಂದೂ ವಿಶ್ವ ಕಿಡ್ನಿ ದಿನ!!

ಎಲ್ಲರಿಗೂ ನಮಸ್ಕಾರಗಳು, ಅತ್ಯಧಿನಿಕ ವೈದ್ಯಕೀಯ ಸೌಲಭ್ಯಗಳು ತಂತ್ರಜ್ಞಾನ ಪ್ರಗತಿಯ ಫಲ ಜನಸಾಮಾನ್ಯರ ಕೈಗೂ ಸಿಗುವಂತಿರಬೇಕು. ಈ ಬಾರಿಯ ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತಿದೆ. ಎಲ್ಲರಿಗೂ ಮೂತ್ರಪಿಂಡದ ಆರೋಗ್ಯ ಮುಂದುವರಿದ ಹಾರೈಕೆ ಮತ್ತು ಸೂಕ್ತ ಔಷದೋ ಪಾಚರಕ್ಕೆ ಎಲ್ಲರಿಗೂ ಸಮಾನ ಅವಕಾಶ ಎಂಬುದು ಈ ವರ್ಷದ ಘೋಷ ವಾಕ್ಯವಾಗಿದೆ. ಮಧುಮೇಹ ಅಧಿಕ ರಕ್ತದ ಒತ್ತಡ ಜೊತೆಗೆ ವೈದ್ಯರ ಸಲಹೆ ಪಡೆಯದೆ ನೋವು ನಿವಾರಕ ಮಾತ್ರೆಗಳನ್ನು ಸೇವನೆ ಮಾಡುವುದು, ಮೂತ್ರಪಿಂಡ ಕಾಯಿಲೆಗೆ ಪ್ರಮುಖ ಕಾರಣವಾಗಿದೆ. ಮೂತ್ರಪಿಂಡ ಕಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಅದರಲ್ಲೇ ನಿಯಂತ್ರಣಕ್ಕೆ ಹೆಚ್ಚು ಹೊತ್ತು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರೋಗಿಗಳಿಗೆ ಔಷದ ನೀಡುವಾಗ ವೈದ್ಯರು ಸಹ ಎಚ್ಚರಿಕೆ ವಹಿಸಬೇಕಿದೆ. ಅಂದರೆ ಕಿಡ್ನಿ ಆರೋಗ್ಯಕ್ಕೆ ಸಮಸ್ಯೆ ಆಗದ ಪ್ರಮಾಣದಲ್ಲಿ ಔಷಧ ನೀಡಬೇಕಾಗುತ್ತದೆ. ಅದೇ ರೀತಿಯಲ್ಲಿ ರೋಗಿಗಳು ಸಹ ವೈದ್ಯರ ಸಲಹೆ ಇಲ್ಲದೆ ನೋವು ನಿವಾರಕ ಸೇರಿ ಯಾವುದೇ ಔಷದ ಮಾತ್ರೆಗಳನ್ನು ಸೇವಿಸದಂತೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ವಯಸ್ಸಾದವರು, ಮದುಮಯಿಗಳು, ಅಧಿಕ ರಕ್ತದ ಒತ್ತಡ, ಹೊಂದಿರುವವರು ಸೋಂಕುಗಳಿಂದ ಬಳಲುತ್ತಿರುವವರು, ಗರ್ಭಿಣಿಯರು ,ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ವಾಂತಿಬೇದಿ ಆಗುತ್ತಿದ್ದರೆ ಅಂತವರು ನೋವು ನಿವಾರಕ ಮಾತ್ರೆಗಳನ್ನು ಸೇವಿಸಬಾರದು. ಸೇವಿಸಿದಲ್ಲಿ ಇವು ಕಿಡ್ನಿ ಸೇರಿದಂತೆ ಆರೋಗ್