ಕಂಡಲ್ಲೆಲ್ಲ ಕಲ್ಲಂಗಡಿ ದರ್ಬಾರ್!

ಎಲ್ಲರಿಗೂ ನಮಸ್ಕಾರಗಳು,

ನಗರದ ಮಾರುಕಟ್ಟೆಗೆ ಕೆಂಪು ಹಣ್ಣು ಕಲ್ಲಂಗಡಿ ಲಗ್ಗೆ ಜ್ಯೂಸ್ ಮಾರಾಟ ಕೂಡ  ಜೋರಾಗಿದೆ .
ಬೆಂಗಳೂರು ರಾಜಧಾನಿಯಲ್ಲಿ ಬೇಸಿಗೆ ಆರಂಭವಾಗುವ ಮುನ್ನವೇ ಬಿಸಿಲಿನ ಜಳ ಏರುತ್ತಿದ್ದು, ಈಗಲೇ ಜನರಿಗೆ ದಗೆ ಅನುಭವಕ್ಕೆ ಬರುತ್ತಿದೆ. ವಾತಾವರಣದಲ್ಲಿ ಉಷ್ಣತೆ ಹೆಚ್ಚುವ ಸಂದರ್ಭದಲ್ಲಿ ದೇಹವನ್ನು ತಂಪಾಗಿರಿಸಿಕೊಳ್ಳುವ ಸಾರ್ವಜನಿಕರು ಕಲ್ಲಂಗಡಿ ಹಣ್ಣಿನ ಮೊರೆ ಹೋಗ ತೊಡಗಿದ್ದಾರೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಫೆಬ್ರವರಿ ಅಂತ್ಯದಲ್ಲಿ ಬೇಸಿಗೆ ಹೆಚ್ಚಾಗುವುದುಂಟು. ಆದರೆ ಈ ಬಾರಿ ರಾಜ್ಯದೆಲ್ಲೆಡೆ ಬರಹರಿಸಿರುವ ಪರಿಣಾಮ ವಾತಾವರಣದಲ್ಲಿ ತುಸು ಏರುಪೇರು ಉಂಟಾಗಿ ಸೂರ್ಯನ ಪ್ರಕಾರ ಕಿರಣಗಳ ಶಾಖ ಜನರಿಗೆ ಶಾಕ್ ನೀಡಿದೆ. ಮುಂಜಾನೆ ತಣ್ಣನೆಯ ವಾತಾವರಣ ಇದ್ದರೂ ಮಧ್ಯಾಹ್ನದ ವೇಳೆಗೆ ಬೇಸಿಗೆ ಕಾಲದ ಅನುಭವ ಉಂಟಾಗುತ್ತಿದೆ . ಬಿಸಿಲಿನ ತಾಪದಿಂದ ಹೊರಬರಲು ಜನರು ಜ್ಯೂಸ್ ಸೇವನೆಯತ್ತಾದೃಷ್ಟಿಹರಿಸಿದ್ದಾರೆ.
ನಿರ್ಜಲೀಕರಣಕ್ಕೆ ಕಲ್ಲಂಗಡಿ ಬಳಕೆ ಸೂಕ್ತ
ಬೇಸಿಕ್ ವೇಳೆ ದೇಹವ ನಿರ್ಜಲೀಕರಣಕ್ಕೆ ಒಳಗಾಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು. ಸ್ವಾಭಾವಿಕ ಆಗ ಹೆಚ್ಚು ನೀರನ್ನು ಕುಡಿಯಬೇಕಾಗುತ್ತದೆ. ತಕ್ಷಣ ನೀರು ಸಿಗದಿದ್ದಲ್ಲಿ ಹಣ್ಣಿನ ರಸವನ್ನು ಸೇರಿಸುವುದು . ಕಲ್ಲಂಗಡಿಯಲ್ಲಿ ವಿಟಮಿನ್ ಎ ಹಾಗೂ ಸಿ ಹೇರಳವಾಗಿರುವುದರಿಂದ ದೇಹದಲ್ಲಿ ಚೇತರಿಕೆ ಕಂಡು ಬರುತ್ತದೆ. ಈ ಅಂಶವು ಕಲ್ಲಂಗಡಿ ಮಾರಾಟ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ . ಮಡಿವಾಳ ಕೋರಮಂಗಲ ಮಲ್ಲೇಶ್ವರ ಶಿವಾಜಿನಗರ ಮತ್ತು ಪ್ರಮುಖವಾಗಿ.          ಕೆ ಆರ್ ಮಾರ್ಕೆಟ್ ಗೆ ನೆರೆ ರಾಜ್ಯಗಳಿಂದ ಕಲ್ಲಂಗಡಿ ಸರಬರಾಜುವಾಗುತ್ತಿದೆ .ಇದರ ಜೊತೆಗೆ ಕರಬೂಜಾ,.ಪಪಾಯ, ಮೂಸಂಬಿ ಹಣ್ಣುಗಳು ಲಗ್ಗೆ ಇಟ್ಟಿದ್ದರು, ಜನರು ಕಡಿಮೆ ದರ ಹಾಗೂ ಆರೋಗ್ಯಕ್ಕೆ ಉತ್ತಮ ಎನ್ನುವ ಕಾರಣದಿಂದ ಕಲ್ಲಂಗಡಿ ಅಣ್ಣನೇ ಇಷ್ಟಪಡುತ್ತಿದ್ದಾರೆ. ಪೇಟೆಗೆ ಬಂದಿರುವ ನಾಮಧಾರಿ ಕಲ್ಲಂಗಡಿ ಕೆಜಿ 20 ರಿಂದ 25 ರೂ ಕಿರಣ್ ತಲೆಗೆ 30 ರೋಗಿ ಮಾರಾಟವಾಗುತ್ತಿದೆ ದಿನ ಕಳೆದಂತೆ ದರದಲ್ಲಿದೆ ಎನ್ನುತ್ತಾರೆ.
ಸತ್ಯ ದಿನ  ಇದರಿಂದ ಎಂಟು ಕ್ವಿಂಟಲ್ ಕಲ್ಲಂಗಡಿ ಹಣ್ಣು ಮಾರಾಟವಾಗುತ್ತಿದೆ. ಮುಂದಿನ ದಿನದಲ್ಲಿ ಕಲ್ಲಂಗಡಿಯ ಹಣ್ಣಿನ ಬೆಲೆಯಲ್ಲಿ ಬೇಸಿಗೆಕಾಲ ಆರಂಭ ಆಗುತ್ತಿರುವುದರಿಂದ ಮುಂದಿನ ಮೂರು ತಿಂಗಳಲ್ಲಿ ವ್ಯಾಪಾರ ಹೆಚ್ಚಾಗಬಹುದು.
ಯಾವೆಲ್ಲ ತಳಿಯ ಹಣ್ಣುಗಳಿಗೆ?
ಕಲ್ಲಂಗಡಿ ಹಣ್ಣಿನ ಆಕಾರ ಗಾತ್ರ ಬಣ್ಣ ತಿರುಳಿನ ರುಚಿ ಬೀಜದ ಬಣ್ಣ ಕಾಯಿಗಳು ಪಕ್ವವಾಗುವ ಆಧಾರದ ಮೇಲೆ ವಿಂಗಡಿಸಲಾಗುತ್ತದೆ. ಅನಿಮಿಲನ್, ಮದ್ವ ಮದಿಯರ್, ಸುಪ್ರೀತ್, ಸರಸ್ವತಿ, ಎಲ್ಲೋ ಮಿಲನ್, ಕಿರಣ್ ಐಸ್ ಬಾಕ್ಸ್, ನಾಮಧಾರಿ ಇತ್ಯಾದಿ ತಳಿಯ ಹಣ್ಣುಗಳು ಮಾರುಕಟ್ಟೆಗೆ ಆಗಮಿಸಿದೆ.
ಮಾರಾಟಗಾರರಿಗೆ ಕಿರುಕುಳ
ಬೇಸಿಗೆ ಕಾರಣಕ್ಕೆ ಬೀದಿ ಬದಿ ವ್ಯಾಪಾರಿಗಳು ಕಲ್ಲಂಗಡಿ ಆಗೋಯ್ತರೆ ಹಣ್ಣುಗಳನ್ನು ಮಾರಾಟ ಮಾಡುವುದುಂಟು . ರಸ್ತೆ ಬದಿ ನಿಂತು ವ್ಯಾಪಾರ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜೀವನಕ್ಕಾಗಿ ನಡೆಸುವ ಈ ಮಾರಾಟಕ್ಕೆ ಪೊಲೀಸರು ಅಡ್ಡಿಪಟ್ಟಿ ಪಡಿಸುತ್ತಾರೆ . ಇಲ್ಲದೆ ತಮ್ಮಿಂದಾ ಹಣ ಪಡೆಯುತ್ತಾರೆ. ಸಂಬಂಧಪಟ್ಟವರು ಈ ಕಿರುಕುಳವನ್ನು ನಿಲ್ಲಿಸಲು ಮುಂದಾಗಬೇಕು ಎಂದು ವ್ಯಾಪಾರಿಗಳು ಅಗ್ರಹಿಸಿದ್ದಾರೆ.
ಧನ್ಯವಾದಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚೀನಾದಲ್ಲಿ ಶುರು ಆಯ್ತು ಹೊಸ ತಳಿ ನ್ಯೂಮೋನಿಯಾ ಆತಂಕ

ಕೆಪಿಸಿಎಲ್ ಉದ್ಯೋಗಾಂಕ್ಷಿಗಳಿಗೆ ನಿರಾಸೆ!?