ಕೆಪಿಸಿಎಲ್ ಉದ್ಯೋಗಾಂಕ್ಷಿಗಳಿಗೆ ನಿರಾಸೆ!?

ಎಲ್ಲರಿಗೂ ನಮಸ್ಕಾರಗಳು,
ಕೆಪಿಸಿಎಲ್ ಉದ್ಯೆಕಾಂಕ್ಷಿಗಳಿಗೆ ನಿರಾಸೆ ಖಾಲಿ ಹುದ್ದೆಗಳ ಸಂಖ್ಯೆ 1705 ಇಳಿಕೆಯಾಗಿದೆ.
ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಐದರಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಅದೇ ರೀತಿ ಸರ್ಕಾರಿ ಹುದ್ದೆಗಳ ಬರ್ತಿ ಭರವಸೆ ಈಡೇರಿಸಲಿದೆ, ಎಂಬ ನಿರೀಕ್ಷೆಯಲ್ಲಿದ್ದವರಿಗೆ ಆಗತ್ತ ಕಾದಿದೆ. ಪ್ರತಿಷ್ಠಿತ ಸಾರ್ವಜನಿಕ ಉದ್ಯಮಗಳಲ್ಲಿ ಒಂದಾದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಉದ್ಯೋಗ ಅಂಶಗಳನ್ನು ಸಮಿತಿ ವರದಿ ನಿರಾಸೆಗೊಳಿಸಿದೆ .ಲಭ್ಯ ಅತ್ಯಾಧುನಿಕ ತಾಂತ್ರಿಕತೆ ಬಳಸಿಕೊಂಡು ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ಮಾನದಂಡ ನಿಯಮಾವಳಿ ಪ್ರಕಾರ ಮಾನವ ಸಂಪನ್ಮೂಲ ಬಲ ತಗ್ಗಿಸುವುದರತ್ತ ವರದಿ ಗಮನ ಸೆಳೆದಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದ ಉನ್ನತಮಟ್ಟದ ಉಪಸಮಿತಿ ಶಾಪುರ್ ಜಲ ವಿದ್ಯುತ್ ಸೌರ ಸೇರಿ ವಿವಿಧ ಯೋಜನಾ ಸ್ಥಾವರಗಳ ವೃಂದಬಲದ ಅಧ್ಯಯನ ಮಾಡಿದೆ. ಕಾರ್ಯ ಮತ್ತು ಪಾಲನೆಯ ಕೆಲಸದ ಭಾರ ಕ್ಷಮತೆ ಸ್ಥಾಪಿತ ಸಾಮರ್ಥ್ಯವನ್ನು ತುಲನೆ ಮಾಡಿರುವುದರಿಂದ ಹಾಲಿ ವೃಂದ ಬಲವನ್ನು ಅರ್ಧದಷ್ಟು ಕಡಿತಗೊಳಿಸಲು ಉಪಸಮಿತಿ ಶಿಫಾರಸು ಮಾಡಿದೆ.
ಕಡಿತದ ಕಾರಣಗಳು
ಬಹುತೇಕ ಜಲವಿತ್ತಿದಾರಗಳಲ್ಲಿ ಯಾಂತ್ರಿಕೀಕರಣ ವ್ಯವಸ್ಥೆ ಇದೆ .ಬಳ್ಳಾರಿ ಶಾಕೋದ್ಪನ ವಿದ್ಯುತ್ ಕೇಂದ್ರ ಕಲ್ಲಿದ್ದಲು ನಿರ್ವಾಣರಂಗಣ ಹೊರಗುತ್ತಿಗೆ ನೀಡಲಾಗಿದೆ. ಅರಮರ ಶಾಕೋದ್ಪನ್ನ ವಿದ್ಯುತ್ ಕೇಂದ್ರದ ಪಾಲನೆ ಮತ್ತು ನಿರ್ವಹಣೆಯನ್ನು ಹೈದರಾಬಾದ್ ಮೂಲದ ಪವರ್ ಮೇಕ್ ಸಂತೆಗೆ ವಹಿಸಲಾಗಿದೆ .ಸಿಬ್ಬಂದಿ ಹಾಗೂ ಕಾರ್ಮಿಕರ ವರ್ಗವನ್ನು ನಿಗಮದ ಇತರೆ ಯೋಚ್ನೆ ಸ್ಥಾವರಗಳಿಗೆ ನಿಯೋಜಿಸಿ ವೃಂದ ಬಲವಿನಿಯೋಗಿಸಿ ಕೊಳ್ಳಲಾಗಿದೆ. ನಿಗಮದ ಬಳಿ ಯಾವುದೇ ಹೊಸ ಯೋಜನೆಗಳಿಲ್ಲ ಪ್ರಗತಿಯಂತದ ಕಾಮಗಾರಿಗಳು ಇಲ್ಲ ಯೋಜನಾ ಸ್ಥಾವರಗಳಲ್ಲಿ ಪಾಲನೆ ಮತ್ತು ನಿರ್ವಹಣೆ ಕಾರ್ಯ ಮಾತ್ರ ನಡೆಯುತ್ತಿದ್ದು ಚಾಲ್ತಿ ಮಾನವ ಸಂಪನ್ಮೂಲದಿಂದ ಸರಿದೂಗಿಸಿಕೊಳ್ಳಲಾಗುತ್ತಿದೆ ಎಂದು ವರದಿ ವಿವರಿಸಿದೆ .ರಾಷ್ಟ್ರೀಯ ಶಾಕೋತ್ಪನ್ನ ವಿದ್ಯುತ್ ನಿಗಮದಲ್ಲಿ ಕಡಿಮೆ ಮಾನವ ಸಂಪನ್ಮೂಲ ಬಳಸಿ ಹೆಚ್ಚು ವಿದ್ಯುತ್ ಉತ್ಪಾದಿಸಲಾಗಿದೆ. ಯಾಂತ್ರಿಕರನ ಸ್ಥಾವರ ಕಾರ್ಯಕ್ಷಮತೆ ಹಾಗೂ ಸಿಬ್ಬಂದಿ ಬಲದಲ್ಲಿ ದಕ್ಷತೆಗೆ ಗಮನಹರಿಸಲು ಉಪಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.
ಸಮಿತಿ ರಚನೆಗೆ ಆಕ್ಷೇಪ
ನಿಗಮದ ಇಂದಿನ ತಾಂತ್ರಿಕ ನಿರ್ದೇಶಕ ಪಿ ಬಾಸ್ ಸಲಹೆಯಂತೆ ಮಾನವ ಸಂಪನ್ಮೂಲ ಮರುಪರೀಕ್ಷೆ ರಚಿಸುವ ಸಂದರ್ಭದಲ್ಲಿ ಕೆ ಪಿ ಸಿ ಎಲ್ ನೌಕರರ ಸಂಗತಿಯಿಂದ ಆಕ್ಷೇಪ ವ್ಯಕ್ತಿತ್ವ ಸಮಿತಿ ವರದಿಗೆ ಉಲ್ಲೇಖಿಸಿದ ರೆಫರೆನ್ಸ್ ನಲ್ಲಿ ಹೊರಗುತ್ತಿಗೆ ಸಿಬ್ಬಂದಿ ಆಸ್ಪತ್ರೆ ಔಷಧಾಲಯ ಭದ್ರತಾ ಬಲ ಇತ್ಯಾದಿಗಳನ್ನು ಪರಿಗಣಿಸಿಲ್ಲವೆಂಬುದು ಆಕ್ಷೇಪಕ್ಕೆ ಮೂಲ ಕಾರಣ.
ಸತ್ಯದ ಮಾಹಿತಿ ಪ್ರಕಾರ ಗ್ರೂಪ್ ಎ ಬಿ ಸಿ ಹಾಗು ಡಿ ಸೇರಿ ಒಟ್ಟು 4460 ಹುದ್ದೆಗಳು ಖಾಲಿ ಇವೆ .ಆದರೆ ಉಪ ಸಮಿತಿ ವರದಿ ಪ್ರಕಾರ ಪರಿಷ್ಕೃತ ಮಂಜೂರಾದ ಹುದ್ದೆಗಳ ಸಂಖ್ಯೆ 568 ಬರ್ತೀಯಾ ಹುದ್ದೆಗಳ ಸಂಖ್ಯೆ ಕೇವಲ 1705 ಜಲ ಮತ್ತು ಶಾಪನ ಮೂಲದ ಮಾನವ ಸಂಪನ್ಮೂಲ ಬಲವನ್ನು ದೊಡ್ಡ ಪ್ರಮಾಣದಲ್ಲಿ ಬಗ್ಗೆ ತಿಳಿಸಿರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಅಂಶಗಳನ್ನು ಸೇರಿಸಿದೆ. ಪ್ರತಿಮೆಗ ವಾಕ್ಯದಲ್ಲಿ 0.3 ಆಸು ಪಾಸಿನಲ್ಲಿ ಕಾಯ್ದುಕೊಳ್ಳಲು ಸಲಹೆ ನೀಡಿದೆ, ಎಂದು ಮೂಲಗಳು ತಿಳಿಸಿದ್ದು ನಿಗಮದ ನಿರ್ದೇಶಕರ ಆಡಳಿತ ಮಂಡಳಿ ಅನುಮತಿ ಬಾಕಿ ಇದೆ.
ಧನ್ಯವಾದ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚೀನಾದಲ್ಲಿ ಶುರು ಆಯ್ತು ಹೊಸ ತಳಿ ನ್ಯೂಮೋನಿಯಾ ಆತಂಕ

ಕಂಡಲ್ಲೆಲ್ಲ ಕಲ್ಲಂಗಡಿ ದರ್ಬಾರ್!