ಅಂಗಡಿಗೆ ಸೋಡಾ ಕುಡಿಯಲು ಹೋಗಿ ಏಕಾ ಏಕಿ ಶ್ರೀಮಂತೆಯಾದ ಮಹಿಳೆ!!!!!!?
ಎಲ್ಲರಿಗೂ ನಮಸ್ಕಾರ,
ಈ ಮಹಿಳೆ ಅಮೆರಿಕದ ವರ್ಜೀನಿಯಾ ನಿವಾಸಿ, ಆಕೆ ಸೋಡಾ ಕುಡಿಯಲು ಹೋಗಿ ಶ್ರೀಮಂತೆಯಾಗಿ ಹಿಂದುರುಗಿದ್ದಾಳೆ. ಮಹಿಳೆ ಹೆಸರು ಜಾನೆಟ್ ಬೈನ್ , ಸೋಡಾ ಕುಡಿಯಲು ಹೋಗಿದ್ದವಳು ಅಲ್ಲೇ ಕಂಡ ಲಾಟರಿ ಟಿಕೆಟ್ ಖರೀದಿಸಿದಳು.
ತನ್ನ ಟಿಕೆಟ್‌ನಲ್ಲಿ 100,000 ಡಾಲರ್ ಅಂದರೆ 83 ಲಕ್ಷ ರೂಪಾಯಿ ಬಹುಮಾನ ಬಂದಿದೆ ಎಂದು ತಿಳಿದ ತಕ್ಷಣ ಮಹಿಳೆ ಆಘಾತಕ್ಕೊಳಗಾಗಿದ್ದಾರೆ. ಟಿಕೆಟ್ ಸಂಖ್ಯೆಯನ್ನು ನೋಡಿದ ನಂತರ ಅವಳು ಆಶ್ಚರ್ಯಚಕಿತರಾದರು. ಬಳಿಕ ತುಂಬಾ ಸಂತೋಷಪಟ್ಟಿದ್ದಾರೆ.
ಅದೃಷ್ಟ ಅಂದರೆ ಇದೆ ನೋಡಿ, ಯಾರ ಜೀವನ ಯಾವಾಗ ಯಾವ ತಿರುವು ಪಡೆಯುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಕೆಲವರು ಎಲ್ಲವನ್ನು ಕಳೆದುಕೊಂಡು ಕಳೆದುಕೊಂಡು ಬಡವರು ಆಗಬಹುದು, ಇನ್ನೂ ಕೆಲವರು ಎಲ್ಲವನ್ನು ಪಡೆದು ಶ್ರೀಮಂತರು ಆಗಬಹುದು. ಈ ಮಹಿಳೆ ಅಂಗಡಿಯ ಅಂಗಡಿಗೆ ಸೋಡಾ ಕುಡಿಯಲು ಹೋಗಿ 84 ಲಕ್ಷ ರು ಗೆದ್ದು ಹಿಂತಿರುಗಿದ್ದಾಳೆ.
ಧನ್ಯವಾದಗಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ