ನ್ಯೂ ಇಯರ್ ಸೆಲೆಬ್ರೇಶನ್ ಗು ಬಿತ್ತು, ಕೋವಿಡ್ ರೂಲ್ಸ್!!???

ಎಲ್ಲರಿಗೂ ನಮಸ್ಕಾರಗಳು,
ಕೋವಿ ಸಮಸ್ಯೆಯು ನಮ್ಮ ದೇಶದಲ್ಲಿ ಮರಣಾಂತಿಕ ರೋಗವಾಗಿ ಜನರಲ್ಲಿ ಹರಡುತ್ತಿದೆ. ಕಳೆದ ಮೂರು ವರ್ಷಗಳಿಂದ ಇಡೀ ದೇಶವು ಕೋವಿಡ ಎಂಬ ಜ್ವಾಲೆಯಲ್ಲಿ ಸುಟ್ಟು ಹೋಗುತ್ತಿದೆ. ನಾವು ಎಷ್ಟೇ ಪ್ರಯತ್ನದಿಂದ ಮುಕ್ತರಾಗಲು ಸಾಧ್ಯವೇ ಆಗುತ್ತಿಲ್ಲ. 
ಈ ಕೊರೊನ ವೈರಸ್ ಎಲ್ಲ ಜನ ಜೀವನಗಳ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ. ಈ ವೈರಸ್ ಇಂದ ಲಾಕ್ ಡೌನ್ ಎಂಬುದು ಒಂದು ಜನರು ವ್ಯಾಪಾರಗಳಲ್ಲಿ ಅಸ್ತವ್ಯಸ್ತರಾಗುತ್ತಾರೆ. ಒಂದು ಹೊತ್ತಿಗೂ ಸಹ ತುಂಬಾ ಬಡಸ್ತಿಯಲ್ಲಿ ಹೋಗುತ್ತಿದ್ದಾರೆ. 
ಕೋವಿಡ್ ಮೊದಲು ಚೀನಾ ದೇಶದಲ್ಲಿ ಪ್ರಾರಂಭವಾಗಿ ನಂತರ ನಮ್ಮ ದೇಶಕ್ಕೂ ಕಾಲಿಟ್ಟು ಸುಮಾರು ಜನರ ಪ್ರಾಣವನ್ನು ತೆಗೆದುಕೊಂಡಿದೆ. ಎಷ್ಟೋ ಜನರ ಹೊಟ್ಟೆ ಮೇಲೆ ಹೊಡೆದಿದೆ. ಈ ವೈರಸ್ ನಮ್ಮ ದೇಶಕ್ಕೆ ಕಾಲಿಟ್ಟ ನಂತರ ನಮ್ಮ ದೇಶದಲ್ಲಿ ಜನರ ಮನಸ್ಥಿತಿ ಅಲ್ಲೋಲಕಲ್ಲೋಲವಾಗುತ್ತಿದೆ. ಕರೋನ ವೈರಸ್ ಮೊದಲನೇ ಅಂತ ಎರಡನೇ ಹಂತ ಎಂದು ಬಂದಿದ್ದು ಈಗ ಮೂರನೇ ಹಂತವು ಕೂಡ ಸ್ಟಾರ್ಟ್ ಆಗಿದೆ ಎಂದು ಹೇಳಲಾಗುತ್ತಿದೆ. ವಯಸ್ಸಾದವರಿಂದ ಹಿಡಿದು ಎಳೆ ಕೂಸುಗಳವರೆಗೂ ತುಂಬಾ ಜಾಗೃತರಾಗಿ ಇದ್ದರೂ ಈ ಕೋವಿಡ್ ನಮ್ಮನ್ನು ಬಿಡುತ್ತಿಲ್ಲ. 
ಕೆಲಸವನ್ನೇ ನಂಬಿ ಜೀವನ ನಡೆಸುತ್ತಿರುವವರು ಸುಮಾರು ಜನ ಕೆಲಸವನ್ನು ಬಿಟ್ಟು ಮನೆಯಲ್ಲೇ ಕುಳಿತು ತಮ್ಮ ಒಂದು ಒತ್ತು ಊಟಕ್ಕೂ ಸಹ ತುಂಬಾ ಕಷ್ಟದಿಂದ ಇದ್ದಾರೆ. ಇದನ್ನು ಯಾರಿಗೂ ಹೇಳಲಾಗದೆ ಬಿಡಲಾಗದೆ ತಮ್ಮ ನೋವನ್ನು ತಾವೇ ಅನುಭವಿಸಿಕೊಳ್ಳುತ್ತಿದ್ದಾರೆ. ಈ ಕೋವಿಡ್ ಎಂಬ ಮಾರಣಾಂತಿಕ ಕಾಯಿಲೆಯಿಂದ ಸುಮಾರು ಶೇಕಡ 50ರಷ್ಟು ಜನರು ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ.
ಇದನ್ನು ಈ ಕೋವಿಡನ್ನು ಹೋಗಲಾಡಿಸಲು ನಮ್ಮ ದೇಶದಲ್ಲಿ ಹಲವಾರು ರೂಲ್ಸ್ ಗಳನ್ನು ಜಾರಿಗೊಳಿಸಿದರು ಅದನ್ನು ತಡೆಯಲು ಸಾಧ್ಯವೇ ಆಗುತ್ತಿಲ್ಲ. ಇದು ಒಬ್ಬರಿಂದ ಒಬ್ಬರಿಗೆ ಬೇಗ ಹರಡುವ ಕಾಯಿಲೆಯಾಗಿದ್ದು ಇದರಿಂದ ಮುಕ್ತರಾಗಲು ಸಾಧ್ಯವಾಗುತ್ತಿಲ್ಲ. ಲಾಕ್ಡೌನ್ ಎಂಬುದನ್ನು ಜಾರಿಗೆ ತಂದಿದ್ದರು, ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಜಾರಿಗೆ ತಂದಿದ್ದರು, ಸ್ಯಾನಿಟೈಸರ್ ಅನ್ನು ಉಪಯೋಗಿಸಬೇಕು ಎಂದು ಜಾರಿಗೆ ತಂದಿದ್ದರು, ಸುಮಾರು ಈ ತರ ರೂಲ್ಸ್ ಗಳನ್ನು ಜಾರಿಗೆ ತಂದರು ಎಷ್ಟೇ ಪ್ರಯತ್ನಿಸಿದರು ಈ ಕರೋನ ವೈರಸ್ ಹಂತ ಹಂತವಾಗಿ ಬೆಳೆಯುತ್ತಲೇ ಹೋಗುತ್ತಿದೆ ಹೊರತು ಅದು ಕ್ಷೀಣಿಸುತ್ತಿಲ್ಲ.
2023 ರಲ್ಲಿ ಈಗ ಈ ಕೊರೊನ ವೈರಸ್ ಮೊದಲು ನಮ್ಮ ದೇಶದ ಕೇರಳದಲ್ಲಿ ಬಂದಿದ್ದು, ತಿಚಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲೂ ಬಂದಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಅಲ್ಲದೆ ರಾಜಧಾನಿಯಲಿ ಕೂಡ ಕಂಡು ಬರುತ್ತಿದೆ. ನಾವೆಲ್ಲರೂ ಎಚ್ಚೆತ್ತುಕೊಂಡು ಈ ವೈರಸ್ ವಿರುದ್ಧ ಹೋರಾಡಬೇಕೆಂದು ಎಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ.
ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಿಕೊಂಡು ಸ್ಯಾನಿಟೈಸರ್ ಅನ್ನು ಉಪಯೋಗಿಸಬೇಕು ಸೋಶಿಯಲ್ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ.
ಈ ಕೊರೊನ ವೈರಸ್ ಈಗ 2024 ರ ನ್ಯೂ ಇಯರ್ ಗೆ ಕೂಡ ಪರಿಣಾಮ ಬೀರುತ್ತಿದೆ.  ಈ ವೈರಸ್ನಿಂದ ನ್ಯೂ ಇಯರ್ ಸೆಲೆಬ್ರೇಶನ್ ಅನ್ನು ಕಡಿತಗೊಳಿಸುತ್ತಿದೆ.
ಈ ರೂಲ್ಸ್ ಗಳನ್ನು ನಾವೆಲ್ಲರೂ ಪಾಲಿಸಿ ಕರೋನ ವೈರಸ್ ಅನ್ನು ನಮ್ಮ ದೇಶದಿಂದ ಓಡಿಸಬೇಕೆಂದು ಕೇಳಿಕೊಳ್ಳುತ್ತೇವೆ. 
ಕೊರನ ಸಿಂಪ್ಟಮ್ಸ್ ಕಾಣಿಸಿದ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಅದನ್ನು ಪರಿಶೀಲಿಸಿ ಕ್ವಾರಂಟೈನ್ ಆಗಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ಒಬ್ಬರಿಂದ ಒಬ್ಬರಿಗೆ ಹರಡುವ ಮುನ್ನ ನಮ್ಮಲ್ಲಿ ನಾವೇ ಎಚ್ಚರಗೊಂಡು ಅದನ್ನು ಹರಡಲು ಬಿಡಬಾರದು.
ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ಹೆಚ್ಚಾಗಿ ಕೊರನವರ ಕಾಣಿಸುವುದರಿಂದ ಅವರಲ್ಲಿ ಈ ವೈರಸ್ ಅನ್ನು ತೆಗೆದುಕೊಳ್ಳುವ ಶಕ್ತಿ ತುಂಬಾ ಕಡಿಮೆ ಇರುವುದರಿಂದ ನಾವು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. 
 ಈ ನನ್ನ ಲೇಖನವನ್ನು ನೀವು ಓದಿದ್ದರಿಂದ ನಿಮಗೆ ತುಂಬು ಹೃದಯದ ಧನ್ಯವಾದಗಳು, 
ಇನ್ನೂ ಹೊಸ ರೀತಿಯ ಲೇಖನಗಳನ್ನು ನೀವು ಓದಲು ಇಷ್ಟಪಟ್ಟರೆ ಇದೇ ರೀತಿ ನನಗೆ ಸಪೋರ್ಟ್ ಮಾಡಿ.
ಕರೋನ ಸಿಂಪ್ಟಮ್ಸ್ ಗಳು
* ಮೈಕೈ ನೋವು
* ಜ್ವರ
* ತಲೆನೋವು
* ಸುಸ್ತು
* ವಾಂತಿ ಮತ್ತು ಬೇದಿ
ಇತ್ಯಾದಿಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೆನಪಿನ ಶಕ್ತಿ ಹೆಚ್ಚಿಸಲು ಸುಲಭ ದಾರಿಗಳು?!!

ಕಿಡ್ನಿಯ ಬಗ್ಗೆ ವಿವರಗಳು? ಹಿಂದೂ ವಿಶ್ವ ಕಿಡ್ನಿ ದಿನ!!

ಸದ್ಯದಲ್ಲಿ ಚಾಲಕರ ಹಿತ ಮೆಟ್ರೋ ರೈಲು ಆಗಮನ!