ಚಿನ್ನದ ಬೆಲೆ ಗಗನಕೇರಿದೆ??!!!!!!.....,,
ಎಲ್ಲರಿಗೂ ನಮಸ್ಕಾರ,
ಚಿನ್ನದ ಬೆಲೆ ಗಗನಕೆರಿದೆ ಎಂಬುದು ನಮ್ಮ ವಿಷಯವಾಗಿದೆ. ನಿಜವಾಗಲೂ ಚಿನ್ನದ ಬೆಲೆಯನ್ನು ಕೇಳಿದರೆ ನೀವು ಶಾಕ್ ಆಗುವಂತೆ ಖಂಡಿತ. ಚಿನ್ನದ ಬೆಲೆಯಲ್ಲಿ ದಿನ ದಿನ ಬಾರಿ ವ್ಯತ್ಯಾಸವನ್ನು ನೋಡಬಹುದು. ಒಂದು ದಿನ ಕಡಿಮೆ ಒಂದು ದಿನ ಜಾಸ್ತಿ ಆಗುತ್ತಲೇ ಇರಿ ಇದೆ, ಏರಿಳಿತಗಳು ಕಾಣಿಸುತ್ತವೆ.
ಹೊಸ ವರ್ಷದಲ್ಲಿ ಚಿನ್ನದ ಮೆರಗು ಇನ್ನಷ್ಟು ಹೆಚ್ಚಲಿದೆ. 2024ರಲ್ಲಿ ಬಂಗಾರದ ಬೆಲೆ 10 ಗ್ರಾಂ ಗೆ ಎಪ್ಪತ್ತೆರಡು ಸಾವಿರದವರೆಗೆ ತಲುಪಬಹುದೆಂದು ಅಂದಾಜು ಮಾಡಲಾಗಿದೆ. ಹಲವು ದೇಶಗಳ ಕೇಂದ್ರೀಯ ಬ್ಯಾಂಕುಗಳು ಅದರಲ್ಲೂ ಪ್ರಮುಖವಾಗಿ ಅಮೆರಿಕದ ಫೆಡರಲ್ ರಿಸರ್ವ್ಸ್ ರೂಪಿಸುವ, ಹಣಕಾಸು ನೀತಿಗಳು ಬೆಲೆ ಏರಿಕೆಗೆ ಮುಖ್ಯ ಅಂಶವಾಗಲಿದೆ .ಇಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಜಾಗತಿಕ ರಾಜಕೀಯ ಸನ್ನಿವೇಶ ಡಾಲರ್ ಸೂಚ್ಯಂಕದಲ್ಲಿನ ಪ್ರವೃತ್ತಿ ಜಾಗತಿಕ ಬೆಳವಣಿಗೆಯ ಬಿರುಸು ಪ್ರಮುಖ ದೇಶಗಳಲ್ಲಿ ಚುನಾವಣೆಗಳಿಂದ ಉಂಟಾದ ಅನಿಶ್ಚಿತ ಪರಿಸ್ಥಿತಿ ಮತ್ತು ಕೇಂದ್ರೀಯ ಬ್ಯಾಂಕ್ ಗಳು ಚಿನ್ನವನ್ನು ಖರೀದಿಸುವ ಈಗಿನ ಪ್ರವೃತ್ತಿ ಮೊದಲಾದವುಗಳು ಬಂಗಾರದ ಭವಿಷ್ಯದ ಆದಿಯನ್ನು ನಿರ್ಧರಿಸಲಿದೆ .2023ರಲ್ಲಿ ಸದೃಢವಾದ ಶೇಕಡ 15ರಷ್ಟು ಗಳಿಕೆಯ ಕಾರ್ಯಕ್ಷಮತೆಯನ್ನು ಆಧರಿಸಿ ಸಂಕೀರ್ಣವಾದ ಬೃಹ ತದ್ವಿ ಆರ್ಥಿಕ ಪರಿಸರದೊಳಗೆ ಚಿನ್ನ 2024ರಲ್ಲಿಯೂ ತನ್ನ ಸ್ಥಾನವನ್ನು ಇನ್ನಷ್ಟು ಭದ್ರ ಪಡಿಸಿಕೊಳ್ಳಲಿದೆ.
ಬಡ್ಡಿ ದರವನ್ನು ಏರಿಸುವ ಕ್ರಮ ಕಾರ್ಯ ನೀತಿಯ ಸುಳಿವು ಕೊಟ್ಟಿರುವ ಅಮೆರಿಕ ಫೆಡರಲ್ ರಿಸರ್ವ್ ತನ್ನ ನೀತಿಯ ನಿಲುವನ್ನು ಸ್ಪಷ್ಟಪಡಿಸಿದೆ. 2028ರಿಂದ ಪ್ರಮುಖ ಕೇಂದ್ರ ಬ್ಯಾಂಕ್ ಗಳು ಬಡ್ಡಿ ದರ ಹೆಚ್ಚಳ ನೀತಿಯನ್ನು ಅನುಸರಿಸುತ್ತಿರುವುದರಿಂದ ಜಾಗತಿಕ ಆರ್ಥಿಕ ಬೆಳವಣಿಗೆಗೆ ಇಳಿಮುಖವಾಗುವ ಸಂಭವವಿದೆ.
ಇವತ್ತಿನ ಚಿನ್ನದ ಮುಖಬೆಲೆ ನೋಡುವುದಾದರೆ 22 ಕ್ಯಾರೆಟ್ ಗೋಲ್ಡ್ ನ ಬೆಲೆ 59650 ಮತ್ತು 24 ಕ್ಯಾರೆಟ್ ಗೋಲ್ಡ್ ನ ಬೆಲೆ 62630. ಇದು ದಿನ ದಿನ ಏರುತ್ತಿದೆ. ಕಡಿಮೆಯಾಗುವ ಸಾಧ್ಯತೆ ಅಂತ ಎಂದು ಕಂಡು ಬಂದಿಲ್ಲ.
ಇತ್ತೀಚಿನ ದಿನಗಳಲ್ಲಿ ಚಿನ್ನವನ್ನು ಕಾಪಾಡಿಕೊಳ್ಳಲು ತುಂಬಾ ಶ್ರಮ ಕೊಡಬೇಕು. ಇರುವ ಚಿನ್ನವನ್ನೇ ಕಾಪಾಡಿಕೊಳ್ಳಬೇಕು ಹೊರತು ಹೊಸ ಚಿನ್ನ ಕರೀಬೇಕಂತ ಸಾಧ್ಯವೆನಿಸಿದೆ.
ನನ್ನ ಎಲ್ಲಾ ವಿಡಿಯೋಗಳನ್ನು ನೀವು ನೋಡಿ ನನಗೆ ಸಪೋರ್ಟ್ ಮಾಡಿ ಮತ್ತೆ ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಚಾನೆಲ್ ಅನ್ನು ನೋಡುತ್ತೀರಿ.
ಧನ್ಯವಾದಗಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ